ನೇಮಕಾತಿ ಇಲಾಖೆಯ ಹೆಸರು
BHEL Recruitment 2025
ಹುದ್ದೆಗಳು ಇರುವ ಸ್ಥಳ
ಭಾರತ
ಒಟ್ಟು ಹುದ್ದೆಗಳು
BHEL Recruitment 2025 ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಒಟ್ಟು 400 ವಿವಿದ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಮಾಹಿತಿಯನ್ನು ಸರಿಯಾಗಿ ಓದಿ.
“ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೋಟಿಫಿಕೇಷನ್ ಅಲ್ಲಿ ಇರುವ ಮಾಹಿತಿಯನ್ನು ನಾವು ತಿಳಿದು ಇಲ್ಲಿ ನಾವು ನೀಡಿರುತ್ತೇವೆ. ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ. ಧನ್ಯವಾದಗಳು”
ಹುದ್ದೆಗಳ ಹೆಸರು
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಹೆಸರು ಈ ಕೆಳಗಿನಂತಿವೆ .
- ಇಂಜಿನಿಯರ್ ಟ್ರೈನಿ
- ಸೂಪರ್ ಟ್ರೈನಿಂಗ್ ಟ್ರೈನಿ
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ.
ಇದನ್ನು ಕೂಡ ಓದಿ : Coal India Limited MT Recruitment 2025 | CIL ಇಲಾಖೆಯಲ್ಲಿ ನೇಮಕಾತಿ 2025
ವೇತನ ಶ್ರೇಣಿ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ ಇಲಾಖೆಯ ನಿಯಮಗಳ ಅನುಸಾರ 32000 – 180000 /- ವೇತನ ನಿಗದಿ ಪಡಿಸಲಾಗಿದೆ.
ವಯೋಮಿತಿ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಟ 25 ವರ್ಷ ಮತ್ತು ಗರಿಷ್ಟ 29 ವರ್ಷ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಸುಚನೆಯನ್ನು ಸರಿಯಾಗಿ ಓದಿ.
ವಯೋಮಿತಿ ಸಡಿಲಿಕೆ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು ಹೆಚ್ಚಿನ ಮಾಹಿತಿಗಾಗಿ ಆದಿಸೂಚನೆಯನ್ನು ಓದಿ.
ಇದನ್ನು ಕೂಡ ಓದಿ : WCD Chamarajanagar Anganwadi Worker & Helper Recruitment 2025
ಅರ್ಜಿ ಶುಲ್ಕ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
- ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ : 1072/-
- 2A/2B/3A/3B ಅಭ್ಯರ್ಥಿಗಳಿಗೆ : 1072/-
- ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ : 472/-
- ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ : 472 /-
ಅರ್ಜಿ ಸಲ್ಲಿಸುವ ವಿಧಾನ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಅಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಅಮಲೆ ಅರ್ಜಿಯನ್ನು ಸಲ್ಲಿಸಬೇಕು.
ಮೊದಲನೇ ಹಂತ : ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅದೀಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಗಮನಿಸಿ. ಮತ್ತು ಅಡೀಕೃತ ಆದಿಸೂಚನೆಯನ್ನು ಸರಿಯಾಗಿ ಓದಿ.
“ನೀವು ಇದೆ ತರಹದ ವೆಬ್ಸೈಟ್ ಕ್ರಿಯೇಟ್ ಮಾಡಬೇಕಾ ಮೊದಲು hosting ಬೇಕು ಮುಂದೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 10% ರಿಯಾಯತಿ ನಿಮಗೆ ಸಿಗುತ್ತೆ : ಇಲ್ಲಿ ಕ್ಲಿಕ್ ಮಾಡಿ “
ಎರಡನೇ ಹಂತ: ಈ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದೀರ ಎಂಬುದನ್ನು ಖಚಿತ ಪಡೆಸಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿಯಲ್ಲಿ ನಿಮ್ಮ ಅಂಕ ಪಟ್ಟಿಯಲ್ಲಿ ಇರುವ ಹಾಗೆ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
ಮೂರನೇ ಹಂತ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ . ನಂತರ ಅರ್ಜಿ ಸಲ್ಲಿಸುವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.
ನಾಲ್ಕನೇ ಹಂತ: ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮಣಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ಹಾಗೂ ವಿಳಾಸ ಇವುಗಳು ಸಾರಿಯಾಗಿದ್ದಾರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.
ಶೈಕ್ಷಣಿಕ ವಿದ್ಯಾರ್ಹತೆ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್(BHEL Recruitment 2025) ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಡಿಪ್ಲೋಮಾ
- ಇಂಜಿನಿಯರಿಂಗ್ ಡಿಗ್ರೀ
ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಆದಿಸೂಚನೆಯನ್ನು ಸರಿಯಾಗಿ ಓದಿ.
ಇದನ್ನು ಕೂಡ ಓದಿ : Karnataka Excise Department Recruitment 2025| ಅಬಕಾರಿ ಇಲಾಕೆ ನೇಮಕಾತಿ 2025
ಆಯ್ಕೆ ವಿಧಾನ
ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ based ಪರೀಕ್ಷೆಯನ್ನು ನಡೆಸಿ ಆಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಷನ್ ಅನ್ನು ಓದಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 01.01.2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29.02.2025
ಪ್ರಮುಖ ಲಿಂಕಗಳು
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ನೋಟಿಫಿಕೇಷನ್ ಲಿಂಕ್ : ಕ್ಲಿಕ್ ಮಾಡಿ
ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ
ನಮ್ಮ WhatsApp ಚಾನೆಲ್ ಸೇರಿ : ಕ್ಲಿಕ್ ಮಾಡಿ
Conclusion
ನಾವು ತಿಳಿಸುವ ಎಲ್ಲ ಮಾಹಿತಿಯು ನಮಗೆ ತಿಳಿದ ಮಟ್ಟಿಗೆ ಸರಿಯಾಗಿದ್ದು ಇಲ್ಲಿ ನೀಡಿರುವ ಮಾಹಿತಿ ಅನ್ನು ನಾವು ಇಲಾಖೆಯ ನೋಟಿಫಿಕೇಷನ್ ಅನ್ನು ಓದಿ ಆಮೇಲೆ ಇಲ್ಲಿ ನೀಡಿದ್ದೇವೆ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.
ಈ ನಮ್ಮ ವೆಬ್ಸೈಟ್ ಅಲ್ಲಿ ಸೆಂಟ್ರಲ್ (ಕೇಂದ್ರ ) ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನಾವು ನೀಡುತ್ತೇವೆ. ಈ ವೆಬ್ಸೈಟ್ ಅಲ್ಲಿ ಇರುವ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ whatsapp ಚಾನೆಲ್, telegram ಗ್ರೂಪ್, ಗಳನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಹಾಗೇನೇ ನಮ್ಮ ವೆಬ್ಸೈಟ್ ನೋಟಿಫಿಕೇಷನ್ ನಿಮಗೆ ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು subscribe ಮಾಡಿಕೊಳ್ಳಿ
Pingback: Assam Public Service Commission Recruitment 2025 - freejobinfo.co.in | Indian Government Jobs
Pingback: BRO MSW Recruitment 2025 - freejobinfo.co.in | Indian Government Jobs