ITBP Head Constable & Constable Recruitment 2024
ನೇಮಕಾತಿ ಇಲಾಖೆಯ ಹೆಸರು
ITBP Head Constable & Constable Recruitment 2024
ಖಾಲಿ ಇರುವ ಹುದ್ದೆಗಳು
ITBP Head Constable & Constable Recruitment 2024 ಈ ಇಲಾಖೆಯಲ್ಲಿ ಒಟ್ಟು 51 ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- Head Constable (Motor Mechanic) ಹೆಡ್ ಕಾನಿಸ್ಟೇಬಲ್ : 07 ಹುದ್ದೆಗಳು
- Constable (Mechanic) ಕಾನಿಸ್ಟೇಬಲ್: 44 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ
ITBP Head Constable & Constable Recruitment 2024 ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗಡೆ ತಿಳಿಸಿರುವ ವಿದ್ಯಾರ್ಹತೆ ಅನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಡೆ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
- Head Constable (Motor Mechanic): ಮಾನ್ಯತೆ ಪಡೆದ ಸಂಸ್ಥೆಯಿಂದ 12 ನೇ ತರಗತಿ ಮತ್ತು ಐಟಿಐ ಅಡೀಕೃತ ಟ್ರೇಡ್ ಅಲ್ಲಿ ಅಥವಾ ಡಿಪ್ಲೋಮಾ ಅಲ್ಲಿ ಪಾಸಾಗಿರಬೇಕು.
- Constable (Motor ಮೆಕಾನಿಕ್ ): ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ಮತ್ತು ಐಟಿಐ ಅಲ್ಲಿ ಅಡೀಕೃತ ಟ್ರೇಡ್ ಅಲ್ಲಿ ಪಾಸಾಗಿರಬೇಕು.
ವೇತನ ಶ್ರೇಣಿ
ITBP Head Constable & Constable Recruitment 2024 ಈ ಇಲಾಖೆಯಲ್ಲಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500 – 81,100/- ರೂಪಾಯಿ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆದಿಸೂಚನೆಯನ್ನು ಮತ್ತು ಅಡೀಕೃತ ವೆಬ್ಸೈಟ್ ಅಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ. ಆಮೇಲೆ ಅರ್ಜಿಯನ್ನು ಸಲ್ಲಿಸಿ.
“ಇದನ್ನು ಕೂಡ ಓದಿ : ESIC Karnataka Recruitment 2024 – ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ 2024”
ವಯೋಮಿತಿ
ITBP ಅಲ್ಲಿ ಖಾಲಿ ಇರುವ Head Constable & Constable ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ಮತ್ತು ಗರಿಷ್ಟ 25 ವರ್ಷ ನಿಗದಿ ಪಡಿಸಲಾಗುತ್ತದೆ. ಹೆಚ್ಚಿನ ಮಹಿತಿಯಾಗಿ ಇಲಾಖೆಯ ಅದೀಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಅರ್ಜಿ ಶುಲ್ಕ
ITBP Head Constable & Constable Recruitment 2024 ಈ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಕೇಳಿಗಿನಂತೆ ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
- ಜನರಲ್ ಅಭ್ಯರ್ಥಿಗಳಿಗೆ : 100/-
- ಓಬಿಸಿ ಅಭ್ಯರ್ಥಿಗಳಿಗೆ : 100/-
- ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ : 00/-
- ನಿವೃತ್ತ ಅಭ್ಯರ್ಥಿಗಳಿಗೆ : 00/-
ಆಯ್ಕೆ ವಿಧಾನ
ITBP Head Constable & Constable Recruitment 2024 ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹಲವಾರು ರೀತಿಯ ಪರೀಕ್ಷಾ ಕ್ರಮದಿಂದ ಆಯ್ಕೆಯನ್ನು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ITBP Head Constable & Constable Recruitment 2024 ಈ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಮಾಹಿತಿಯನ್ನು ಮತ್ತು ಆದಿಸೂಚನೆಯನ್ನು ಸಂಪೂರ್ಣವಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.
ಮೊದಲನೇ ಹಂತ :ITBP Head Constable & Constable Recruitment 2024 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅದೀಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂದಿಸಿದ ಮಾಹಿತಿಯನ್ನು ಸರಿಯಾಗಿ ಗಮನಿಸಿ.
“ನೀವು ಇದೆ ತರಹದ ವೆಬ್ಸೈಟ್ ಕ್ರಿಯೇಟ್ ಮಾಡಬೇಕಾ ಮೊದಲು hosting ಬೇಕು ಮುಂದೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 10% ರಿಯಾಯತಿ ನಿಮಗೆ ಸಿಗುತ್ತೆ : ಇಲ್ಲಿ ಕ್ಲಿಕ್ ಮಾಡಿ “
ಎರಡನೇ ಹಂತ: ಈ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದೀರ ಎಂಬುದನ್ನು ಖಚಿತ ಪಡೆಸಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿಯಲ್ಲಿ ನಿಮ್ಮ ಅಂಕ ಪಟ್ಟಿಯಲ್ಲಿ ಇರುವ ಹಾಗೆ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
ಮೂರನೇ ಹಂತ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ . ನಂತರ ಅರ್ಜಿ ಸಲ್ಲಿಸುವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.
ನಾಲ್ಕನೇ ಹಂತ: ITBP Head Constable & Constable Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮಣಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ಹಾಗೂ ವಿಳಾಸ ಇವುಗಳು ಸಾರಿಯಾಗಿದ್ದಾರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.
“ಇದನ್ನು ಕೂಡ ಓದಿ :KKRTC RECRUITMENT 2024 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನೇಮಕಾತಿ 2024”
ಪ್ರಮುಖ ದಿನಾಂಕಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
- ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಪ್ರಾರಂಬವಾಗುವ ದಿನಾಂಕ: 24.12.2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.01.2025
- ಅರ್ಜಿ ಶುಲ್ಕವನ್ನು ಕಟ್ಟಲು ಕೊನೆಯ ದಿನಾಂಕ : 22.01.2025
ಪ್ರಮುಖ ಲಿಂಕಗಳು
ಅದಿಸುಚನೆ : ಕ್ಲಿಕ್ ಮಾಡಿ
ಅಡೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ
Conclusion
ನಾವು ತಿಳಿಸುವ ಎಲ್ಲ ಮಾಹಿತಿಯು ನಮಗೆ ತಿಳಿದ ಮಟ್ಟಿಗೆ ಸರಿಯಾಗಿದ್ದು ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.
ಈ ನಮ್ಮ ವೆಬ್ಸೈಟ್ ಅಲ್ಲಿ ಸೆಂಟ್ರಲ್ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನಾವು ನೀಡುತ್ತೇವೆ. ಈ ವೆಬ್ಸೈಟ್ ಅಲ್ಲಿ ಇರುವ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ whatsapp ಚಾನೆಲ್, telegram ಗ್ರೂಪ್, ಗಳನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಹಾಗೇನೇ ನಮ್ಮ ವೆಬ್ಸೈಟ್ ನೋಟಿಫಿಕೇಷನ್ ನಿಮಗೆ ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು subscribe ಮಾಡಿಕೊಳ್ಳಿ.
Pingback: DHFWS Kalaburagi Recruitment 2024 - DHFWS ಕಲಬುರ್ಗಿ ನೇಮಕಾತಿ 2024 - freejobinfo.co.in | Indian Government Jobs
Pingback: KEA Recruitment 2025 - KEA ಇಲಾಖೆಯಲ್ಲಿ 28 ಹುದ್ದೆಗಳು ನೇಮಖಾತಿ - freejobinfo.co.in | Indian Government Jobs