ನೇಮಕಾತಿ ಇಲಾಖೆಯ ಹೆಸರು
POWERGRID
ಹುದ್ದೆಗಳು ಇರುವ ಸ್ಥಳ
ಕರ್ನಾಟಕ
ಒಟ್ಟು ಹುದ್ದೆಗಳು
POWERGRID ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 1543 ಇದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
“ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೋಟಿಫಿಕೇಷನ್ ಅಲ್ಲಿ ಇರುವ ಮಾಹಿತಿಯನ್ನು ನಾವು ತಿಳಿದು ಇಲ್ಲಿ ನಾವು ನೀಡಿರುತ್ತೇವೆ. ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ. ಧನ್ಯವಾದಗಳು”
POWERGRID Field Engineer & Supervisor Recruitment 2025
ಇದನ್ನು ಕೂಡ ಓದಿ : Intelligence Bureau Junior Intelligence Officer Recruitment 2025
ಹುದ್ದೆಗಳು ಹೆಸರು
POWERGRID ಅಲ್ಲಿ ಖಾಲಿ ಇರುವ 1543 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ.
- Field Engineer (Electrical)
- Field Engineer (Civil)
- Field Supervisor (Electrical)
- Field Supervisor (Civil)
- Field Supervisor (Electronics & Communication)
ವಯೋಮಿತಿ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.
- Minimum Age Limit: 20 Years
- Maximum Age Limit: 29 Years
ವಯೋಮಿತಿ ಸಡಿಲಿಕೆ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಡೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.
POWERGRID Recruitment 2025
ಇದನ್ನು ಕೂಡ ಓದಿ : BCC Bank Recruitment 2025
ಶೈಕ್ಷಣಿಕ ವಿದ್ಯಾರ್ಹತೆ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.
- Diploma
- BE
- B,Tech
- B.Sc
ಆಯಾ ಹುದ್ದೆಗಳ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಡೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ. ನೋಟಿಫಿಕೇಷನ್ ಲಿಂಕ್ ಈ ಮಾಹಿತಿಯ ಕೊನೆಯಲ್ಲಿ ಇದೆ.
ಇದನ್ನು ಕೂಡ ಓದಿ : BEL Project Engineer I Recruitment 2025
ಅರ್ಜಿ ಸಲ್ಲಿಸುವ ವಿಧಾನ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.
ಮೊದಲನೇ ಹಂತ : POWERGRID ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅದೀಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಗಮನಿಸಿ. ಮತ್ತು ಅಡೀಕೃತ ಆದಿಸೂಚನೆಯನ್ನು ಸರಿಯಾಗಿ ಓದಿ.
POWERGRID New Recruitment Notification PDF Download
ಇದನ್ನು ಕೂಡ ಓದಿ : SSC Stenographer Recruitment 2025
“ನೀವು ಇದೆ ತರಹದ ವೆಬ್ಸೈಟ್ ಕ್ರಿಯೇಟ್ ಮಾಡಬೇಕಾ ಮೊದಲು hosting ಬೇಕು ಮುಂದೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 10% ರಿಯಾಯತಿ ನಿಮಗೆ ಸಿಗುತ್ತೆ :ಇಲ್ಲಿ ಕ್ಲಿಕ್ ಮಾಡಿ “
ಎರಡನೇ ಹಂತ: ಈ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದೀರ ಎಂಬುದನ್ನು ಖಚಿತ ಪಡೆಸಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿಯಲ್ಲಿ ನಿಮ್ಮ ಅಂಕ ಪಟ್ಟಿಯಲ್ಲಿ ಇರುವ ಹಾಗೆ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
ಮೂರನೇ ಹಂತ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ . ನಂತರ ಅರ್ಜಿ ಸಲ್ಲಿಸುವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.
ನಾಲ್ಕನೇ ಹಂತ: POWERGRID ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮಣಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ಹಾಗೂ ವಿಳಾಸ ಇವುಗಳು ಸಾರಿಯಾಗಿದ್ದಾರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.
ಅರ್ಜಿ ಶುಲ್ಕ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
- ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ : 400/-
- 2A/2B/3A/3B ಅಭ್ಯರ್ಥಿಗಳಿಗೆ : 400/-
- ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ : 00/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 00 /-
ಆಯ್ಕೆ ವಿಧಾನ
POWERGRID ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆ ನಿಯಮದ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
POWERGRID Supervisor Jobs 2025
ಇದನ್ನು ಕೂಡ ಓದಿ : BSF Head Constable Recruitment 2025
ವೇತನ ಶ್ರೇಣಿ
POWERGRID ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ತಿಂಗಳಿಗೆ 30000 ದಿಂದ 120000 ವರೆಗೆ ವೇತನ ಅನ್ನು ನಿಗದಿ ಮಾಡಲಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 27.08.2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17.09.2025
ಪ್ರಮುಖ ಲಿಂಕಗಳು
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ಅಡೀಕೃತ ನೋಟಿಫಿಕೇಷನ್ : ಕ್ಲಿಕ್ ಮಾಡಿ
ಅಡೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ
ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ
ನಮ್ಮ WhatsApp ಚಾನೆಲ್ ಸೇರಿ : ಕ್ಲಿಕ್ ಮಾಡಿ
Conclusion
ನಾವು ತಿಳಿಸುವ ಎಲ್ಲ ಮಾಹಿತಿಯು ನಮಗೆ ತಿಳಿದ ಮಟ್ಟಿಗೆ ಸರಿಯಾಗಿದ್ದು ಇಲ್ಲಿ ನೀಡಿರುವ ಮಾಹಿತಿ ಅನ್ನು ನಾವು ಇಲಾಖೆಯ ನೋಟಿಫಿಕೇಷನ್ ಅನ್ನು ಓದಿ ಆಮೇಲೆ ಇಲ್ಲಿ ನೀಡಿದ್ದೇವೆ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.
ಈ ನಮ್ಮ ವೆಬ್ಸೈಟ್ ಅಲ್ಲಿ ಸೆಂಟ್ರಲ್ (ಕೇಂದ್ರ ) ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನಾವು ನೀಡುತ್ತೇವೆ. ಈ ವೆಬ್ಸೈಟ್ ಅಲ್ಲಿ ಇರುವ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ whatsapp ಚಾನೆಲ್, telegram ಗ್ರೂಪ್, ಗಳನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಹಾಗೇನೇ ನಮ್ಮ ವೆಬ್ಸೈಟ್ ನೋಟಿಫಿಕೇಷನ್ ನಿಮಗೆ ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು subscribe ಮಾಡಿಕೊಳ್ಳಿ.