RRB Ministerial & Isolated Categories Recruitment 2024 | ರೈಲ್ವೆ ಇಲಾಖೆಯಲ್ಲಿ ನೇಮಖಾತಿ 2024

RRB Ministerial & Isolated Categories Recruitment 2024

WhatsApp Channel Join Now
Telegram Group Join Now
Translator

 

ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರ ಹಾಗಾದರೆ ಈ ಮಾಹಿತಿ ನಿಮಗಾಗಿ ರೈಲ್ವೆ ಇಲಾಕೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು.

ನೇಮಖಾತಿ ಇಲಾಖೆಯ ಹೆಸರು

RRB Ministerial & Isolated Categories Recruitment 2024

ಖಾಲಿ ಇರುವ ಹುದ್ದೆಗಳು

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಒಟ್ಟು 1036 ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಮಾಹಿತಿ ಮತ್ತು ನೋಟಿಫಿಕೇಷನ್ ಅನ್ನು ಸರಿಯಾದ ರೀತಿಯಲ್ಲಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.

ಇದನ್ನು ಕೂಡ ಓದಿ : NHPC Ltd Trainee Officer & Sr Medical Officer Recruitment 2024 | NHPC ಟ್ರೈನೀ ಆಫೀಸರ್ & Sr ಮೆಡಿಕಲ್ ಆಫೀಸರ್ ನೇಮಕಾತಿ 2024

ಹುದ್ದೆಗಳ ಹೆಸರು

ರೈಲ್ವೆ ಇಲಾಖೆಯಲ್ಲಿ ಈ ಕೆಳಗೆ ನೀಡಿರುವ ಹುದ್ದೆಗಳು ಖಾಲಿ ಇರುತ್ತವೆ.

  1. Post Graduate Teachers for Different Subjects = 187 Posts
  2. Scientific Supervisor = 03 Posts
  3. Trained Graduate Teachers for Different Subjects = 338 Posts
  4. Chief Law Assistant = 54 Posts
  5. Public Prosecutor = 20 Posts
  6. Physical Traning Instructor = 18 Posts
  7. Scientific Assistant / Training = 02 Posts
  8. Junior Translator / Hindi = 130 Posts
  9. Senior Publicity Inspector = 03 posts
  10. Staff and Welfare inspector = 59 Posts
  11. Librarian = 10 Posts
  12. Music Teacher = 02 Posts
  13. Primary Railway Teacher = 188 Posts
  14. Assistant Teacher = 02 Posts
  15. Laboratory Assistant = 07 Posts
  16. Lab Assistant Grade III = 12 Posts

ವೇತನ ಶ್ರೇಣಿ

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆ ಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 19900 ಇಂದ 47600 ರ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಷನ್ ಅನ್ನು ಓದಿ.

ವಯೋಮಿತಿ

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 48 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ನೋಟಿಫಿಕೇಷನ್ ಅನ್ನು ಗಮನಿಸಿ.

ಅರ್ಜಿ ಶುಲ್ಕ

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಜಿ ಶುಲ್ಕವನ್ನು ದಿನಾಂಕ 07/01/2025 ರಂದು ತಿಳಿಸುವುದಾಗಿ ಇಲಾಖೆ ತಿಳಿಸಿದೆ.

ಇದನ್ನು ಕೂಡ ಓದಿ : SBI Clerk Recruitment 2024 | ಎಸ್ ಬಿ ಐ ಅಲ್ಲಿ ಕ್ಲರ್ಕ್ ನೇಮಖಾತಿ 2024

ಅರ್ಜಿ ಸಲ್ಲಿಸುವ ವಿಧಾನ

RRB Ministerial & Isolated Categories Recruitment 2024 ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ನೋಟಿಫಿಕೇಷನ್ ಅನ್ನು ಓದಿ. ಆಮೇಲೆ ಅರ್ಜಿಯನ್ನು ಸಲ್ಲಿಸಿ.

ಮೊದಲನೇ ಹಂತ : RRB Ministerial & Isolated Categories Recruitment 2024 : ಈ ಇಲಾಖೆಯಲ್ಲಿ ಖಾಲಿ ಇರುವ  ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅದೀಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹುದ್ದೆಗೆ ಸಂಬಂದಿಸಿದ ಎಲ್ಲ  ಮಾಹಿತಿಯನ್ನು ಸರಿಯಾಗಿ ಗಮನಿಸಿ. ಮತ್ತು ಅಡೀಕೃತ ಆದಿಸೂಚನೆಯನ್ನು ಸರಿಯಾಗಿ ಓದಿ.

“ನೀವು ಇದೆ ತರಹದ ವೆಬ್ಸೈಟ್ ಕ್ರಿಯೇಟ್ ಮಾಡಬೇಕಾ ಮೊದಲು hosting ಬೇಕು ಮುಂದೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 10% ರಿಯಾಯತಿ ನಿಮಗೆ ಸಿಗುತ್ತೆ : ಇಲ್ಲಿ ಕ್ಲಿಕ್ ಮಾಡಿ “

ಎರಡನೇ ಹಂತ: ಈ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದೀರ ಎಂಬುದನ್ನು ಖಚಿತ ಪಡೆಸಿಕೊಂಡು ಅರ್ಜಿಯನ್ನು ಸಲ್ಲಿಸಿ. ಅರ್ಜಿಯಲ್ಲಿ ನಿಮ್ಮ ಅಂಕ ಪಟ್ಟಿಯಲ್ಲಿ ಇರುವ ಹಾಗೆ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.

ಮೂರನೇ ಹಂತ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಗ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ . ನಂತರ ಅರ್ಜಿ ಸಲ್ಲಿಸುವಾಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.

ನಾಲ್ಕನೇ ಹಂತ: RRB Ministerial & Isolated Categories Recruitment 2024 : ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಮಾಹಿತಿಯು ಸರಿಯಾಗಿದೆ ಎಂಬುದನ್ನು ದಯವಿಟ್ಟು ಗಮಣಿಸಿಕೊಳ್ಳಿ ಉದಾಹರಣೆಗೆ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್, ಹಾಗೂ ವಿಳಾಸ ಇವುಗಳು ಸಾರಿಯಾಗಿದ್ದಾರೆ ಅರ್ಜಿ ಸಲ್ಲಿಸಿ ಎಂಬುವುದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ.

ಶೈಕ್ಷಣಿಕ ವಿದ್ಯಾರ್ಹತೆ

RRB Ministerial & Isolated Categories Recruitment 2024, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅವರ ಹುದ್ದೆಗಳ ಅನ್ವಯ ವಿದ್ಯಾರ್ಹತೆ ಯನ್ನು ನಿಗದಿ ಪಡಿಸಲಾಗುವುದು ದಿನಾಂಕ 07/01/2025 ರಂದು ಎಲ್ಲ ಮಾಹಿತಿ ಅನ್ನು ನೀಡಲಾಗುವುದು.

ಆಯ್ಕೆ ವಿಧಾನ

RRB Ministerial & Isolated Categories Recruitment 2024 ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರೀಕ್ಷೆಯ ಮೂಲಕ ಆಯ್ಕೆಯನ್ನು ಮಾಡಲಾಗುವುದು.

ಪ್ರಮುಖ ದಿನಾಂಕಗಳು

ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ  : 07/01/2025

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 06/02/2025

ಪ್ರಮುಖ ಲಿಂಕಗಳು

ನೋಟಿಫಿಕೇಷನ್ ಲಿಂಕ್ : ಕ್ಲಿಕ್ ಮಾಡಿ

ಅಡೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ

ನಮ್ಮ ಟೆಲಿಗ್ರಾಂ ಗುಂಪು ಸೇರಿ : ಕ್ಲಿಕ್ ಮಾಡಿ

ನಮ್ಮ whatsapp ಚಾನೆಲ್ ಸೇರಿ : ಕ್ಲಿಕ್ ಮಾಡಿ

Conclusion

ನಾವು ತಿಳಿಸುವ ಎಲ್ಲ ಮಾಹಿತಿಯು ನಮಗೆ ತಿಳಿದ ಮಟ್ಟಿಗೆ ಸರಿಯಾಗಿದ್ದು ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ.

ಈ ನಮ್ಮ ವೆಬ್ಸೈಟ್ ಅಲ್ಲಿ ಸೆಂಟ್ರಲ್ (ಕೇಂದ್ರ )  ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಯನ್ನು ನಾವು ನೀಡುತ್ತೇವೆ. ಈ ವೆಬ್ಸೈಟ್ ಅಲ್ಲಿ ಇರುವ ಮಾಹಿತಿ ನಿಮಗೆ ಇಷ್ಟ ಆದಲ್ಲಿ ನಮ್ಮ whatsapp ಚಾನೆಲ್, telegram ಗ್ರೂಪ್, ಗಳನ್ನು ಸೇರಿಕೊಳ್ಳಿ ಅಲ್ಲಿ ಕೂಡ ನಿಮಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಹಾಗೇನೇ ನಮ್ಮ ವೆಬ್ಸೈಟ್ ನೋಟಿಫಿಕೇಷನ್ ನಿಮಗೆ ಸಿಗಬೇಕು ಅಂದರೆ ನಮ್ಮ ವೆಬ್ಸೈಟ್ ಅನ್ನು subscribe ಮಾಡಿಕೊಳ್ಳಿ.

2 Comments

Leave a Reply

Your email address will not be published. Required fields are marked *